*ತಿಂಥಿಣಿ ಸಮಾವೇಶಕ್ಕೆ ಸಹಕರಿಸಿ*
*ತಿಂಥಿಣಿ ಸಮಾವೇಶಕ್ಕೆ ಸಹಕರಿಸಿ*
ಸಂಗಾತಿಗಳೇ
ತಿಂತಿಣಿ ಮೌನೇಶ್ವರದಲ್ಲಿ
ಮೇ 14,15,16 ರಂದು ನಡೆಯಲಿರುವ "ಹೊಸ ಸಾಂಸ್ಕೃತಿಕ ಚಳುವಳಿ" ಗೆ ತಮ್ಮೆಲ್ಲರ ಸಹಕಾರ ಅವಶ್ಯಕತೆಯಿದೆ. ಸಂವಿಧಾನದ ಆಶಯ ಮತ್ತು ಅಂಬೇಡ್ಕರ್ ಪ್ರಜ್ಞೆಯಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಚಳುವಳಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಯಾವುದೇ ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳಿಂದ ಪಡೆಯುತ್ತಿಲ್ಲ. ಸೌಹಾರ್ದ, ಪ್ರಬುದ್ಧ ಭಾರತಕ್ಕಾಗಿರುವ ಈ ಚಳುವಳಿಗೆ ಜನರಿಂದಲೇ ಹಣ ಸಂಗ್ರಹಿಸುತ್ತಿದ್ದೇವೆ.
ತಾವೂ ಸಹ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಕೋರುತ್ತಿದ್ದೇವೆ. ಬ್ಯಾಂಕ್ ಖಾತೆಯ ವಿವರಗಳನ್ನು ಕೆಳಗೆ ನೀಡಲಾಗಿದೆ.
--
ಕರ್ನಾಟಕ ಸಾಂಸ್ಕೃತಿಕ ಹೋರಾಟ ಸಮಿತಿ
Account Holder : Shashank S R
Account Number : 4798101004967
Bank: Canara Bank
IFSC Code : CNRB0004798
Branch : SME Branch, Yelachenahally.
UPI ID: shashanksaligrama@ybl
G-Pay/Phone Pe: 9663888718
Comments
Post a Comment